Tuesday, August 08, 2006

ನನ್ನ ಮೊದಲ ಕನ್ನಡ ಬ್ಲಾಗ್ ಪುಟ

ಭಗವಂತ.. ಪ್ರಪಂಚವನ್ನ ಎಲ್ಲಿಂದ ಎಲ್ಲಿಗೆ ತಂದ್ಯಪ್ಪ...
ನಿನ್ನ ಮಹಿಮೆ ಅಪಾರ..
ಯೇಕೆಂದರೆ, ಬರೀ ೧೦ ವಷಗಳ ಹಿಂದೆ ಒಂದು ಕನ್ನಡ ಅಕ್ಷರ ಗಣಕ ಯಂತ್ರದಲ್ಲಿ ಬರಬೇಕೆಂದರೆ ದೊಡ್ಡ ಪಜೀತಿ ಆಗುತ್ತಿತ್ತು.
ಈಗ ನೊಡಿದರೆ, ಬ್ಲಾಗ್ ಕೂಡ ಕನ್ನಡದಲ್ಲಿ ಚಲಿಸುತ್ತದೆ!

ಸ್ವಯಂ ಸೂಚನೆ: ಓದ್ಕೊಳ್ಲೋ...

ಶೇಶಾದ್ರಿ ವಾಸು ಅವರಿಗೆ ಜೈ!!!
ಶೇಶಾದ್ರಿ ವಾಸು ಅವರಿಗೆ ಜೈ!!!
ಶೇಶಾದ್ರಿ ವಾಸು ಅವರಿಗೆ ಜೈ!!!

ಮುಂಚೆ ಸ್ವಲ್ಪ ತಪ್ಪಿತ್ತು.. ಕ್ಷಮಿಸಿ

No comments: