Monday, August 14, 2006

ಸ್ವತಂತ್ರತಾ ದಿವಸದ ಶುಭಾಷಯಗಳು.

ಪ್ರಪಂಚದಾದ್ಯಂತ ಇರುವ ಎಲ್ಲಾ ಭಾರತೀಯರಿಗೂ ಸ್ವತಂತ್ರತಾ ದಿವಸದ ಶುಭಾಷಯಗಳು.
ನಾವು ಇಂದು ಅನುಭವಿಸುತ್ತಿರುವ ಈ ಸ್ವತಂತ್ರ ಜೀವನಕ್ಕೆ ತಮ್ಮ ಪ್ರಾಣವನ್ನು ತೆತ್ತ ಎಲ್ಲಾ ಸ್ವಾತಂತ್ರ ಸೇನಾನಿಗಳಿಗೂ ನನ್ನ ಅನಂತಾನಂತ ನಮನಗಳು.

ಸ್ವಯಂ ಸೂಚನೆ: ತುಂಬಾ ಯೋಚನೆ ಮಾಡಬೇಡ ಮಗಾ...

ನುಡಿಮುತ್ತು ಸುರಿಸಬೇಡ,
ಪ್ರೇಮಪತ್ರ ರವಾನಿಸ ಬೇಡ,
ನಿನ್ನ ಮುದ್ದಿನ ನಗುವೇ ಸಾಕೂ,
ಆ ನಗುವಲಿ ಒಪ್ಪಿಗೆ ಹಾಕು.

No comments: