Friday, August 18, 2006

ಪದ್ಯ, ಗ ಪದ್ಯ

ನಾಳೆ, ನಾಳಿದ್ದು , ಆಚೆನಾಳಿದ್ದು,
ನೆನ್ನೆ ಮೊನ್ನೆ ನೀ ಹೇಳಿದ್ದು,
ಇಂದೇ ನನಗದು ಕಂಡಿದ್ದು,
ಚಪ್ಪಾಳೆ ತಟ್ಟುತ್ತಾ ಬಂದಿದ್ದು,
ಎಂದು?
ಎಂದು? ಎಂದು?

ಸ್ವಯಂ ಸೂಚನೆ: ಯಾರಿಗೂ ಸುಮ್ನೆ ಪ್ರಾಣ ಹಿಂಡಬೇಡ ಮಗ. ಇಶ್ಟ ಇಲ್ಲ ಅಂದ್ರೆ ಬಿಟ್ಟುಬಿಡು. ಒಂದು ಕೈ ಚಪ್ಪಾಳೆ ಆಗೋದಿಲ್ಲ. ನಿನ್ನ ಪಾಡಿಗೆ ನೀನಿದ್ಬುಡು. ಯಾರಿಗೂ ಬಲವಂತ ಮಾಡಬೇಡ.

No comments: