Thursday, November 02, 2006

ಕನ್ನಡ ತಾಯೇ...

ಚೆಲುವ ಕನ್ನಡ ತಾಯೇ.. ಏನಿದೀ ನಿನ್ನ ಮಾಯೆ?
ಲೋಕ ಲೋಕಗಳನ್ನು ತೊರೆದು,
ಸಪ್ತ ಸಾಗರಗಳನ್ನು ಕಡೆದು,
ಕೋಟಿ ದಾರಿಗಳನ್ನು ಮುರಿದು,
ಸ್ಪರ್ಶ್, ನೋಟ, ರುಚಿ, ಆಘ್ರಾಣ, ಆಲಿಸುವಿಕೆಯನ್ನು ಬದಲಾಯಿಸಿದರೂ,
ಬೆಂಬಿಡದೆ, ಬಸವಳಿಯದೆ ನನ್ನಂತರಾಳದಲ್ಲಿರುವುದೇ ನಿನ್ನ ಛಾಯೆ!

-- ದೇವದತ್ತ ದ್ವಾರಕಾನಾಥ್ ಘಟ್

ಸ್ವಯಂ ಸೂಚ್ನೆ: ಕಂಪನಗಳ ಮಾಪನವನ್ನು ಸರಿಯಾಗಿ ಕಲಿ..
ಆಕ್ರುತಿ: ೧.೧

No comments: