ಒಂದು ವರ್ಷದ ಹಿಂದೆ ಬರೆದೆ ಈ ಪದ್ಯ,
ಗತಿಸಿದವು ನೂರೆಂಟು ಸಮರಗಳು ಇದರ ಮಧ್ಯ.
ಸಮರದಲಿ ಸೋಲುಂಟಾಯಿತೆಂದು ಸೊರಗುವುದು ಮೌಢ್ಯ,
ಸೋಲಲ್ಲೇ ಗೆಲುವು ಅಡಗಿರುತ್ತೆ, ಗೊತ್ತೇ Mr. ಆರಾಧ್ಯ!
--ದೇವದತ್ತ
ಗತಿಸಿದವು ನೂರೆಂಟು ಸಮರಗಳು ಇದರ ಮಧ್ಯ.
ಸಮರದಲಿ ಸೋಲುಂಟಾಯಿತೆಂದು ಸೊರಗುವುದು ಮೌಢ್ಯ,
ಸೋಲಲ್ಲೇ ಗೆಲುವು ಅಡಗಿರುತ್ತೆ, ಗೊತ್ತೇ Mr. ಆರಾಧ್ಯ!
--ದೇವದತ್ತ
:) ಮೊದಲೇ ಹೇಳಿದಂತೆ, ಸುಮಾರು ಒಂದು ವರ್ಷದ ಹಿಂದೆ ಬರೆದ ಪದ್ಯಗಳು.. ಹೇಗಿದೆ ನೋಡಿ!!
ಮತ್ತೊಂದು ಪದ್ಯ...
2 comments:
maga u sure it was written one yr back ;)??
...
Dear Nomad,
the meta poem describing the other two poems was written on 21 feb and the other two were published on my old blog almost a year ago..
why ask?
btw, what is your real name, oh nomad..
Post a Comment