Monday, October 01, 2007

ಸಕ್ಕರೆ ಮಿಂಟೋ ಕ್ರೀಡಾಕೂಟ


ಈ ಪುಟವನ್ನು english ನಲ್ಲಿ ಬರಿಯೋಣಾ ಅಂತಾನೇ ಇದ್ದೆ, ನಂತರ ಕನ್ನಡ ಪ್ರೇಮ ಹೆಚ್ಚಾದ ಕಾರಣ ಕನ್ನಡದಲ್ಲಿ ಬರಿಯುತ್ತಿದ್ದೇನೆ. ಆದರೆ, ಇಲ್ಲಿ ಬರೋ ಅರ್ಧ ಜನಕ್ಕೆ ಕನ್ನಡ 'ಓ' ಅಂದ್ರೆ 'ಟೋ' ಅನ್ನೋಕ್ಕೂ ಬರಲ್ಲ. ಅದಿಕ್ಕೆ, ಮೊದಲು ಕನ್ನಡ, ನಂತರ english ನಲ್ಲಿ ಬರೆದು ನನ್ನ ಧರ್ಮ ಸಂಕಟವನ್ನು ನಿವಾರಿಸಿಕೊಳ್ಳುತ್ತಿದ್ದೇನೆ.

ಸಕ್ಕರೆ ಮಿಂಟೋ ಕನ್ನಡ ಸಂಘದವರು ಆಯೋಜಿಸಿದ್ದ ಕ್ರೀಡಾ ಕೂಟಕ್ಕೆ ಹೋಗಿದ್ದೆ. ಚೆನ್ನಗಿತ್ತು. ಕೊಟ್ಟ ದುಡ್ಡಿಗೆ ಏನೂ ಮೋಸ ಇಲ್ಲ. ಬೆಳಿಗ್ಗೆ ಬೇಗ ಯೆದ್ದು, ಧಡಾ ಭಡಾ ಅಂತ ಪೊಂಗಲ್ ತಯಾರಿಸಿ, ಸಿಕ್ಕಾಪಟ್ಟೆ ವೇಗದಲ್ಲಿ ತಿಂದು, ಗಂಟಲಲ್ಲಿ ಇಳಿಯದಿದ್ದರೂ ಬಲವಂತವಾಗಿ ತುರುಕಿಕೊಂಡು ಕೆಮ್ಮಿದ್ದಕ್ಕೂ ಸಾರ್ಥಕ ಆಗೋಹಾಗಿತ್ತು. ಏಕೆಂದರೆ, ನನ್ನ ನೆಚ್ಚಿನ ಆಟಗಳಾದ "ಕಬಡ್ಡಿ" ಮತ್ತು "ಲಗೋರಿ" ಆಡಲು ನನಗೆ ಹಲಾವಾರು ವರ್ಷಗಳಾದಮೇಲೆ ಅವಕಾಶ ಸಿಕ್ಕಿತು! ಎರಡೂ ಆಟಗಳಲ್ಲಿ ನಾನು ಜಗಮಗಿಸುವಂತಹ ಪ್ರದರ್ಶನವನ್ನು ನೀಡಿ, ಅಲ್ಲಿದ್ದವರೆಲ್ಲಾ ತಮ್ಮ ಮೂಗಿನ ಮೇಲೆ ಒಂದು ಬೆರಳು, ಪಕ್ಕದವರ ಮೂಗಿನಮೇಲೆ ಒಂದು ಬೆರಳು ಇಡುವಂತೆ ನಾನು ಮಾಡಿದೆ.

ಒಟ್ಟ್ನಲ್ಲಿ, ಮಜಾ ಇತ್ತು
English Translation(er.. not exactly, but what the ಹೆಕ್..)
So, I had been to this sports day meet of the Sacramento Kannada Sangha. It was awesome fun, mainly because I got to play my favourite games, "Lagori" and "Kabbaddi" after a long long time. So long that if I take two sticks which corresponds to the length of this time period, hold it in parallel and look at it, they seem to meet at infinity.

I played a good game and people there were fascinated to such great extent that they could not express any feelings. They were so overwhelmed that they just looked normal. But, I know that within, they were all praising my prowess.

1 comment:

Sai G said...

Lagori !!!! .. So good to even just hear the name after so many years.. ;)Now I wanna play! ..